Srinagar: ಅಪಾಯಕಾರಿ ಮಾದಕವಸ್ತು ಮಾರಾಟಗಾರನ ಬಂಧನ- ಆತನ ಬಳಿ ಸಿಕ್ಕಿದ್ದೇನು?

Srinagar: ಅಪಾಯಕಾರಿ ಮಾದಕವಸ್ತು ಮಾರಾಟಗಾರನ ಬಂಧನ- ಆತನ ಬಳಿ ಸಿಕ್ಕಿದ್ದೇನು?

ಶ್ರೀನಗರ ಮಾರ್ಚ್ 2: ಅಪಾಯಕಾರಿ ಮಾದಕವಸ್ತು ಮಾರಾಟಗಾರನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಮುಖ ಮಾದಕವಸ್ತು ಮಾರಾಟಗಾರನ ಮನೆಯಿಂದ 7 ಕಿಲೋಗ್ರಾಂಗಳಷ್ಟು ಹೆರಾಯಿನ್, 2 ಕೋಟಿ ರೂಪಾಯಿ ನಗದು, ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪೂಂಛ್‌ನ ರಫಿ ಧನ ಅಲಿಯಾಸ್ ರಫಿ ಲಾಲಾ ಎಂಬ ಮಾದಕವಸ್ತು ವ್ಯಾಪಾರಿಯ ಮನೆಯಿಂದ ಭಾರೀ ಪ್ರಮಾಣದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/EIAk3WY
https://ift.tt/EIAk3WY {

0 Comments: