''ನಾನು ಮಾತನಾಡಿರುವ ಆಡಿಯೋ ಕಟ್ಟುಕಥೆ..'' ಎಂದ ಪಿಟಿಆರ್

''ನಾನು ಮಾತನಾಡಿರುವ ಆಡಿಯೋ ಕಟ್ಟುಕಥೆ..'' ಎಂದ ಪಿಟಿಆರ್

ಚೆನ್ನೈ ಏಪ್ರಿಲ್ 22: ನನ್ನ ಭಾಷಣದ ಆಡಿಯೋ ಎಂದು ಹೇಳಿಕೊಂಡು ಬಿಡುಗಡೆ ಮಾಡಿದ ವಿಡಿಯೋ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಟ್ವಿಟರ್ ನಲ್ಲಿ ವಿವರಣೆ ನೀಡಿದ್ದಾರೆ. ಜೊಎತೆಗ ಇದು ಡಿಎಂಕೆಗೆ ಕಳಂಕ ತರಲು ಮಾಡಿದ ಪ್ಲ್ಯಾನ್ ಎಂದು ಪಿಟಿಆರ್ ಹೇಳಿದ್ದಾರೆ. ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಮಾತನಾಡಿದ್ದಾರೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/5iQ9wlp
https://ift.tt/5iQ9wlp {

0 Comments: