CSK vs SRH Preview: ಚೆನ್ನೈ ಸೂಪರ್ ಕಿಂಗ್ಸ್ ಸವಾಲು ಗೆಲ್ಲುತ್ತಾ ಸನ್‌ರೈಸರ್ಸ್: ಪ್ರಿವ್ಯೂ, ಸಂಭಾವ್ಯ ಆಡುವ ಬಳಗ

CSK vs SRH Preview: ಚೆನ್ನೈ ಸೂಪರ್ ಕಿಂಗ್ಸ್ ಸವಾಲು ಗೆಲ್ಲುತ್ತಾ ಸನ್‌ರೈಸರ್ಸ್: ಪ್ರಿವ್ಯೂ, ಸಂಭಾವ್ಯ ಆಡುವ ಬಳಗ

ಐಪಿಎಲ್‌ನಲ್ಲಿ ಶುಕ್ರವಾರ 29ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದ್ದು ಕದನ ಕುತೂಹಲ ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಭಾರಿಯ ಐಪಿಎಲ್‌ನಲ್ಲಿ ಸಾಧಾರಣ ಆರಂಭವನ್ನು ಪಡೆದುಕೊಂಡ ಬಳಿಕ ಅದ್ಭುತವಾಗಿ ಆಡುತ್ತಿದ್ದು ಎದುರಾಳಿಗಳಿಗೆ ಸವಾಲೊಡ್ಡಿದೆ. ಆಡಿರುವ ಐದು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಇತ್ತ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/UaGMr8S
https://ift.tt/UaGMr8S {

0 Comments: