ರಷ್ಯಾ ವಿರುದ್ಧ ಭೀಕರ ದಾಳಿಗೆ ವೆಪನ್ಸ್ ಕೊಟ್ಟ ಅಮೆರಿಕ?

ರಷ್ಯಾ ವಿರುದ್ಧ ಭೀಕರ ದಾಳಿಗೆ ವೆಪನ್ಸ್ ಕೊಟ್ಟ ಅಮೆರಿಕ?

ಮಾಸ್ಕೋ: ರಷ್ಯಾ & ಉಕ್ರೇನ್ ಯುದ್ಧ ಭೀಕರ ಸ್ವರೂಪ ಪಡೆಯುತ್ತಿರುವ ಪರಿಸ್ಥಿತಿಯಲ್ಲೇ ರಷ್ಯಾ ಗಡಿಯಲ್ಲಿ ಭೀಕರ ದಾಳಿ ನಡೆದಿದೆ. ಉಕ್ರೇನ್ ಗಡಿಯ ರಷ್ಯಾದ ಹಳ್ಳಿಗೆ ನುಗ್ಗಿದ್ದ 70ಕ್ಕೂ ಹೆಚ್ಚು ದಾಳಿಕೋರರನ್ನು ಹತ್ಯೆ ಮಾಡಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಬೆಲ್ಗೊರಾಡ್ ಬಳಿ ಈ ದಾಳಿ ನಡೆದಿದ್ದು, ಅಮೆರಿಕ ಉಕ್ರೇನ್‌ಗೆ ಗಿಫ್ಟ್ ಕೊಟ್ಟಿದೆ ಎಂದು ಆರೋಪಿಸಲಾಗಿರುವ ಶಸ್ತ್ರಾಸ್ತ್ರ ಕೂಡ ಸ್ಥಳದಲ್ಲಿ ಸಿಕ್ಕಿವೆಯಂತೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/hERlvFf
via

0 Comments: