ಉಕ್ರೇನ್ ರಾಜಧಾನಿಯಲ್ಲಿ ರಷ್ಯಾ ಸೇನೆಗೆ ‘ದೀಪಾವಳಿ’ ಹಬ್ಬ!

ಉಕ್ರೇನ್ ರಾಜಧಾನಿಯಲ್ಲಿ ರಷ್ಯಾ ಸೇನೆಗೆ ‘ದೀಪಾವಳಿ’ ಹಬ್ಬ!

ಉಕ್ರೇನ್: ರಷ್ಯಾ ಸೇನೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ವಿರುದ್ಧ ಮುಗಿಬಿದ್ದಿದ್ದು, ಮನಸ್ಸಿಗೆ ಬಂದಂತೆ ತನ್ನ ಕ್ಷಿಪಣಿ ಹಾರಿಸಿದೆ. ಪರಿಣಾಮ ಉಕ್ರೇನ್ ನಗರಗಳಲ್ಲಿ ‘ದೀಪಾವಳಿ' ಶುರುವಾದಂತೆ ಕಾಣುತ್ತಿದ್ದು ಎಲ್ಲೆಂದ್ರಲ್ಲಿ ಕ್ಷಿಪಣಿಗಳು ಸ್ಫೋಟಗೊಳ್ಳುತ್ತಿವೆ. ಆದರೆ ಪುಟಿನ್ ಸೇನೆಗೆ ತಿರುಗೇಟು ನೀಡೋಕೆ ಉಕ್ರೇನ್ ಕೂಡ ಮರುದಾಳಿ ಆರಂಭ ಮಾಡಿದ್ದು, ಉಕ್ರೇನ್ ರಾಜಧಾನಿ ನರಕವಾಗಿ ಬದಲಾಗಿದೆ. ಪುಟಿನ್ ಇದೀಗ ಉಕ್ರೇನ್ ಕಥೆ ಮುಗಿಸಲು,

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/xRrDeIK
https://ift.tt/xRrDeIK {

0 Comments: