‘ತಪ್ಪಾಯ್ತು ನಮ್ಮನ್ನು ಕ್ಷಮಿಸಿಬಿಡಿ’: ದಾರಿಗೆ ಬಂತು ಉಕ್ರೇನ್!

‘ತಪ್ಪಾಯ್ತು ನಮ್ಮನ್ನು ಕ್ಷಮಿಸಿಬಿಡಿ’: ದಾರಿಗೆ ಬಂತು ಉಕ್ರೇನ್!

ಉಕ್ರೇನ್: ಯುದ್ಧದ ಬಲೆಯಲ್ಲಿ ಸಿಲುಕಿ, ರಷ್ಯಾ ಜೊತೆ ಭೀಕರ ಕಾಳಗಕ್ಕೆ ಇಳಿದಿರುವ ಉಕ್ರೇನ್ ಒದ್ದಾಡುತ್ತಿದೆ. ಆದ್ರೂ ಭಾರತದ ವಿರುದ್ಧ ಏನಾದರೂ ಒಂದು ಹೇಳಿಕೆ ನೀಡಿ, ಅಥವಾ ಇನ್ನೇನಾದರೂ ಎಡವಟ್ಟು ಮಾಡಿ ಸಮಸ್ಯೆಗೆ ಸಿಲುಕಿ ಕ್ಷಮೆ ಕೇಳುತ್ತಿದೆ ಉಕ್ರೇನ್. ಇದೀಗ ಕಾಳಿ ಮಾತೆಗೆ ಅವಮಾನ ಮಾಡಿದ ಕಾರಣಕ್ಕೆ, ಉಕ್ರೇನ್‌ನ ವಿದೇಶಾಂಗ ಉಪ ಸಚಿವೆ ಎಮಿನಿ ಝಪರೋವಾ ಕ್ಷಮೆ ಕೇಳಿದ್ದಾರೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://kannada.oneindia.com/news/international/ukrainian-deputy-foreign-minister-emine-dzhaparova-asked-apology-with-india-292428.html
https://ift.tt/FjavYQf {

0 Comments: