IPL 2023: ಐಪಿಎಲ್ 2023 ರ ಸಮಯದಲ್ಲಿ ನಿಮಿಷಕ್ಕೆ 212 ಬಿರಿಯಾನಿ ವಿತರಿಸಿದ ಸ್ವಿಗ್ಗಿ!

IPL 2023: ಐಪಿಎಲ್ 2023 ರ ಸಮಯದಲ್ಲಿ ನಿಮಿಷಕ್ಕೆ 212 ಬಿರಿಯಾನಿ ವಿತರಿಸಿದ ಸ್ವಿಗ್ಗಿ!

ನವದೆಹಲಿ, ಮೇ. 30: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡ ಐದನೇ ಬಾರಿ ಕಪ್ ಹಿಡಿದು ಸಂಭ್ರಮಿಸಿದೆ. ಈ 16 ಸೀಸನ್‌ನ ಕ್ರಿಕೆಟ್ ಉನ್ಮಾದದ ನಡುವೆ ಕ್ರಿಕಿಟ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿ ಬಿರಿಯಾನಿ ಹೊರಹೊಮ್ಮಿದೆ ಎಂದು ಸ್ವಿಗ್ಗಿ ಘೋಷಿಸಿದೆ. ಆಹಾರ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/W7zANyC
via

0 Comments: