ಒಡಿಶಾ ಭೀಕರ ರೈಲು ಅಪಘಾತ: ಚಿಕ್ಕಮಗಳೂರಿನ 110 ಜನ ಪಾರಾಗಿದ್ದೇಗೆ?

ಒಡಿಶಾ ಭೀಕರ ರೈಲು ಅಪಘಾತ: ಚಿಕ್ಕಮಗಳೂರಿನ 110 ಜನ ಪಾರಾಗಿದ್ದೇಗೆ?

ಬೆಂಗಳೂರು, ಜೂನ್‌ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ದೇಶದಲ್ಲೇ ಸೂತಕದ ಛಾಯೆ ಆವರಿಸಿರುವ ಈ ಭೀಕರ ರೈಲ್ವೆ ಅಪಘಾತ ಕೋರಮಂಡಲ್​​ ಎಕ್ಸಪ್ರೆಸ್​​, ಬೈಯಪ್ಪನಹಳ್ಳಿ ಸರ್‌​​ಎಂ ವಿಶ್ವೇಶ್ವರಯ್ಯ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/F0znmRy
via

0 Comments: