ತಮಿಳುನಾಡು: 40 ಜನ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಸೈನಿಕನ ಹೆಂಡತಿ, ಇಬ್ಬರ ಬಂಧನ

ತಮಿಳುನಾಡು: 40 ಜನ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಸೈನಿಕನ ಹೆಂಡತಿ, ಇಬ್ಬರ ಬಂಧನ

ಚೆನ್ನೈ, ಜೂನ್. 12: ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯೊಬ್ಬರು ತಮಿಳುನಾಡಿನಲ್ಲಿ ತಮ್ಮ ಪತ್ನಿಯನ್ನು ಅರೆಬೆತ್ತಲೆಯಾಗಿ ವಿವಸ್ತ್ರಗೊಳಿಸಿ ಹಲವು ವ್ಯಕ್ತಿಗಳು ನಿರಂತರವಾಗಿ ಥಳಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಆರೋಪವನ್ನು ತಮಿಳುನಾಡು ಪೊಲೀಸರು ತಳ್ಳಿಹಾಕಿದ್ದಾರೆ ಎಂದು ವಿಷಯ ತಿಳಿದ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣವು ಯೋಧನ ಪತ್ನಿ ಕೀರ್ತಿ ಮತ್ತು ಕೆಲವು ವ್ಯಕ್ತಿಗಳು ನಡುವೆ ಜಮೀನು ಗುತ್ತಿಗೆಗೆ ಸಂಬಂಧಿಸಿದಂತೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/YVgCkQv
via

0 Comments: