ಕವಿತೆಯ ಮೂಲಕ ಕುಸ್ತಿಪಟುಗಳಿಗೆ ತಿರುಗೇಟು ಕೊಟ್ಟ ಬ್ರಿಜ್‌ ಭೂಷಣ್ ಸಿಂಗ್: ಮತ್ತೆ ಮೋದಿ ಸರ್ಕಾರ ಬರುವ ವಿಶ್ವಾಸ

ಕವಿತೆಯ ಮೂಲಕ ಕುಸ್ತಿಪಟುಗಳಿಗೆ ತಿರುಗೇಟು ಕೊಟ್ಟ ಬ್ರಿಜ್‌ ಭೂಷಣ್ ಸಿಂಗ್: ಮತ್ತೆ ಮೋದಿ ಸರ್ಕಾರ ಬರುವ ವಿಶ್ವಾಸ

ಭಾರತದ ಪ್ರಮುಖ ಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕವಿತೆಯ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ 2024 ರ ಚುನಾವಣೆಗಾಗಿ ಬಿಜೆಪಿಯ 'ಮಹಾಸಂಪರ್ಕ ಅಭಿಯಾನ' ಭಾಗವಾಗಿ ನಡೆದ ರ್‍ಯಾಲಿಯಲ್ಲಿ ಭಾವನಾತ್ಮಕವಾಗಿ ಭಾಷಣವನ್ನು ಪ್ರಾರಂಭಿಸಿದರು.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/4k7QaLU
via

0 Comments: