ಅನನಭಗಯ ಯಜನ: ಸದದರಮಯಯ ಸರಕರದ ಸಹಯಕಕ ನತ ಪಜಬ ಎಎಪ ಸರಕರ

ಅನನಭಗಯ ಯಜನ: ಸದದರಮಯಯ ಸರಕರದ ಸಹಯಕಕ ನತ ಪಜಬ ಎಎಪ ಸರಕರ

ಚಂಡೀಗಢ, ಜೂನ್. 19: ತನ್ನ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸಂಗ್ರಹಿಸಲು ಹೆಣಗಾಡುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಪಂಜಾಬ್ ಸರ್ಕಾರದ ಭರವಸೆ ಸಿಕ್ಕಿದೆ. ಜೂನ್ 19 ರಂದು ಪಂಜಾಬ್‌ನ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಅಗತ್ಯ ಪ್ರಮಾಣದ ಅಕ್ಕಿಯನ್ನು ಪೂರೈಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರವು ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳಿಂದ ಅಕ್ಕಿ ಖರೀದಿಸಲು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/m0MGJ4g
via

0 Comments: