ಕರಕಟ ವಶವಕಪ ಅವಕಶ ಸಗಲಲಲ ಅತ ಕಗರಸ ನಯಕನ ಆಕರಶ!

ಕರಕಟ ವಶವಕಪ ಅವಕಶ ಸಗಲಲಲ ಅತ ಕಗರಸ ನಯಕನ ಆಕರಶ!

ನವದೆಹಲಿ: ಎಲ್ಲರೂ ಇಷ್ಟುದಿನ ಕಾಯುತ್ತಿದ್ದ 2023ರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯು ಹೊರಬಿದ್ದಿದೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ವಿವಾದ ಕೂಡ ಭುಗಿಲೆದ್ದಿದ್ದು, ಕೆಲವು ರಾಜ್ಯಗಳಿಗೆ ಮತ್ತು ಪ್ರಮುಖ ನಗರಗಳಿಗೆ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಸಿಗದಿರುವ ಕುರಿತು ಅಸಮಾಧಾನ ಸ್ಫೋಟವಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿ ಕೆಂಡ ಕಾರಿದ್ದಾರೆ. ಅಂದಹಾಗೆ ದೇಶದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/E2OXCJ7
via

0 Comments: