ಊಟದ ಬಕಸನಲಲ ಇಲಯ ತಲ ಪತತ: ಒದ ತಗಳಲಲ ಎರಡನ ಘಟನ

ಊಟದ ಬಕಸನಲಲ ಇಲಯ ತಲ ಪತತ: ಒದ ತಗಳಲಲ ಎರಡನ ಘಟನ

ಚೀನಾದಲ್ಲಿ ಮತ್ತೊಮ್ಮೆ ಆಹಾರದಲ್ಲಿ ಇಲಿ ತಲೆ ಸಿಕ್ಕಿದ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಚೀನಾ ಡೈಲಿ ವರದಿ ಪ್ರಕಾರ, ಚೀನಾದ ಕೆಫೆಟೇರಿಯಾದ ಊಟದ ಬಾಕ್ಸ್‌ನಲ್ಲಿ ಇಲಿಯ ತಲೆ ಪತ್ತೆಯಾಗಿದೆ. ಒಂದು ತಿಂಗಳಲ್ಲಿ ಚೀನಾದಿಂದ ಇಂತಹ ಸುದ್ದಿ ಬರುತ್ತಿರುವುದು ಇದು ಎರಡನೇ ಬಾರಿ. ಹೀಗಾಗಿ ಚೀನಾದಲ್ಲಿ ಆಹಾರ ಭದ್ರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ. ಈ ಪ್ರಕರಣ ಕ್ಸಿಯುಶನ್ ಕೌಂಟಿಯಿಂದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/Tiv5jG3
via

0 Comments: