ಬೆಂಗಳೂರು, ಜೂನ್ 30; ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯಲ್ಲಿ ಆಂತಕರಿಕ ಕಲಹ ಜೋರಾಗಿದೆ. ಸೋಲಿಗೆ ಯಾರು ಹೊಣೆ? ಎಂಬುದು ಎಲ್ಲರ ಚರ್ಚೆಯ ಪ್ರಮುಖ ವಿಚಾರ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಕಾರಣ ಹೀಗೆ ಚರ್ಚೆ, ವಾಗ್ದಾಳಿ, ಟೀಕೆಗಳು ಮುಂದುವರೆದಿವೆ. ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂಪಿ  ರೇಣುಕಾಚಾರ್ಯ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/nbukTGw
via

0 Comments: