shark attack: ಪ್ರವಾಸಿಗನನ್ನು ಕೊಂದು ತಿಂದ ಶಾರ್ಕ್, ತಂದೆ ಕಿರುಚಾಟ, ಗೆಳತಿ ಪ್ರಾಣಾಪಾಯದಿಂದ ಪಾರು-ವಿಡಿಯೋ

shark attack: ಪ್ರವಾಸಿಗನನ್ನು ಕೊಂದು ತಿಂದ ಶಾರ್ಕ್, ತಂದೆ ಕಿರುಚಾಟ, ಗೆಳತಿ ಪ್ರಾಣಾಪಾಯದಿಂದ ಪಾರು-ವಿಡಿಯೋ

ಈಜಿಪ್ಟ್ ನ ಪ್ರಸಿದ್ಧ ರೆಸಾರ್ಟ್ ನಲ್ಲಿ ಅತ್ಯಂತ ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಇದರ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿನ ಭಯಾನಕ ದೃಶ್ಯವನ್ನು ನೋಡಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. 23 ವರ್ಷದ ರಷ್ಯಾದ ಪ್ರವಾಸಿಗನನ್ನು ತನ್ನ ತಂದೆಯ ಮುಂದೆ ಈಜಿಪ್ಟ್ ನ ರೆಡ್ ಬೀಚ್ ರೆಸಾರ್ಟ್‌ನಲ್ಲಿ ಶಾರ್ಕ್ ವೊಂದು ಕೊಂದು ತಿಂದಿದೆ. ಈ ದೃಶ್ಯ ಜನರಲ್ಲಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/eB9Ns8b
via

0 Comments: