Wrestlers protest: ಕುಸ್ತಿಪಟುಗಳ ಪ್ರತಿಭಟನೆಗೆ ಮಹತ್ವದ ತಿರುವು ನೀಡಲಿದೆ ಇಂದಿನ ಮಹಾಪಂಚಾಯತ್!

Wrestlers protest: ಕುಸ್ತಿಪಟುಗಳ ಪ್ರತಿಭಟನೆಗೆ ಮಹತ್ವದ ತಿರುವು ನೀಡಲಿದೆ ಇಂದಿನ ಮಹಾಪಂಚಾಯತ್!

ನವದೆಹಲಿ, ಜೂನ್. 01: ಪೊಲೀಸ್ ತನಿಖೆಯ ಬೆನ್ನಲ್ಲೇ ಕುಸ್ತಿಪಟುಗಳು ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಚರ್ಚಿಸಲು ರೈತರು ಗುರುವಾರ 'ಮಹಾಪಂಚಾಯತ್' ನಡೆಸಲಿದ್ದಾರೆ. ಮಹತ್ವದ ಮಹಾಪಂಚಾಯತ್‌ನಲ್ಲಿ ಪ್ರತಿಭಟನೆಯ ಮುಂದಿನ ಸ್ವರೂಪದ ಬಗ್ಗೆ ಚರ್ಚೆಗಳು ನಡೆಯಲಿವೆ. ಈ ಪ್ರತಿಭಟನೆಯ ಇಲ್ಲಿಯವರೆಗಿನ ಅಂಶಗಳು 1. ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/0Q9Apvh
via

0 Comments: