ಭರತ ತಡದ ಪರಯಜಕತವದದ ಹರ ನಡದ ಬಜಸ ಜಗಕಕ ಡರಮ 11 ಆಯಕ

ಭರತ ತಡದ ಪರಯಜಕತವದದ ಹರ ನಡದ ಬಜಸ ಜಗಕಕ ಡರಮ 11 ಆಯಕ

ಬೈಜೂಸ್ ಕಂಪನಿ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದ ದೀರ್ಘ ಕಾಲದ ನಂತರ ಬಿಸಿಸಿಐ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಿದೆ. ಡ್ರೀಮ್ 11 ಇನ್ನು ಮುಂದೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇದಕ್ಕಾಗಿ ಡ್ರೀಮ್ 11 ಬಿಸಿಸಿಐಗೆ ವಾರ್ಷಿಕವಾಗಿ 358 ಕೋಟಿ ರೂಪಾಯಿ ಪಾವತಿಸಲಿದೆ. ಎಲ್ಲಾ ಪ್ರಕ್ರಿಯೆಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡರೆ ಭಾರತ ತಂಡ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/U5hjOVl
via

0 Comments: