AI Hampi Photos: ಜನರ ಕಣ್ಮನ ಸೆಳೆಯುತ್ತಿರುವ 'ಹಂಪಿ' ಎಐ ಪೋಟೊಗಳು, ವೈರಲ್

AI Hampi Photos: ಜನರ ಕಣ್ಮನ ಸೆಳೆಯುತ್ತಿರುವ 'ಹಂಪಿ' ಎಐ ಪೋಟೊಗಳು, ವೈರಲ್

ಬೆಂಗಳೂರು, ಜುಲೈ 24: ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿರುವ ಹಂಪಿಯ ಗತ ವೈಭವವು ಆರ್ಟಿಫಿಷಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) ನಲ್ಲಿ ಮರುಕಳಿಸಿದ್ದು, ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಎಐ ಮೂಲಕ ಹಂಪಿಯ ವಿಜಯನಗರ ಸಾಮ್ರಾಜ್ಯ ಹೇಗಿತ್ತು ಎಂಬುದನ್ನು ಚಿತ್ರಿಸಲಾಗಿದೆ. ಈ ಬಗೆಗಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಂಪಿಯಲ್ಲಿ ಇತ್ತೀಚೆಗಷ್ಟೇ ಜಿ-20 ಸಭೆ ನಡೆಯಿತು.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/XGwDNSJ
via

0 Comments: