ಬಿಜೆಪಿ ಬೀಳುತ್ತಿರುವ ಮನೆ: ಕಾಂಗ್ರೆಸ್‌ ಸೇರಲು ಬಸವರಾಜ ಬೊಮ್ಮಾಯಿಗೆ ಎಂಬಿಪಾ ಬುಲಾವ್?

ಬಿಜೆಪಿ ಬೀಳುತ್ತಿರುವ ಮನೆ: ಕಾಂಗ್ರೆಸ್‌ ಸೇರಲು ಬಸವರಾಜ ಬೊಮ್ಮಾಯಿಗೆ ಎಂಬಿಪಾ ಬುಲಾವ್?

ಬೆಂಗಳೂರು, ಜುಲೈ 17: ಬಿಜೆಪಿಯು ಕುಸಿಯುತ್ತಿರುವ ಮನೆಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಜಾತ್ಯತೀತ ಸಿದ್ಧಾಂತಕ್ಕೆ ಹೊಂದಿಕೊಂಡರೆ, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಪರಿಗಣಿಸಬಹುದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಗೆ ಪರೋಕ್ಷವಾಗಿ ಆಹ್ವಾನಿಸಿ ಲೇವಡಿ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಟ್ವೀಟ್ ಮಾಡಿರುವ ಕೈಗಾರಿಕೆ ಸಚಿವ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/OjGqfag
via

0 Comments: