ಟವಟರನಲಲ ಮತತದ ಬದಲವಣ; ಪಸಟ ನಡಲ ಸನಇನ ಕಡಡಯ

ಟವಟರನಲಲ ಮತತದ ಬದಲವಣ; ಪಸಟ ನಡಲ ಸನಇನ ಕಡಡಯ

ನವದೆಹಲಿ, ಜುಲೈ 02; ದಿನಕ್ಕೊಂದು ಬದಲಾವಣೆ ತರುವ ಮೂಲಕ ಎಲಾನ್ ಮಸ್ಕ್ ಟ್ವಿಟರ್ ಬಳಕೆದಾರರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ. ಟ್ವಿಟರ್ ಖರೀದಿ ಮಾಡಿದ ಬಳಿಕ ಹಲವು ಬದಲಾವಣೆಗಳನ್ನು ಅವರು ಮಾಡಿ ಟೀಕೆಗೆ ಸಹ ಗುರಿಯಾಗಿದ್ದಾರೆ. ಈಗ ಮತ್ತೊಂದು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಯಾವುದೇ ಟ್ವೀಟ್ ನೋಡಲು, ಅದರಲ್ಲಿರುವ ವಿಷಯ ಓದಲು ಕಡ್ಡಾಯವಾಗಿ ಟ್ವಿಟರ್‌ಗೆ ಸೈನ್‌ಇನ್ ಆಗಬೇಕು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/bSkplhP
via

0 Comments: