ಕುರಾನ್ ಹೇಳಿರುವಂತೆ ಪತ್ನಿ ನೋಡಿಕೊಳ್ಳುವುದು ಪತಿ ಕರ್ತವ್ಯ

ಕುರಾನ್ ಹೇಳಿರುವಂತೆ ಪತ್ನಿ ನೋಡಿಕೊಳ್ಳುವುದು ಪತಿ ಕರ್ತವ್ಯ

ಬೆಂಗಳೂರು, ಜುಲೈ 30 : ಪವಿತ್ರ ಕುರಾನ್‌ನ ಪ್ರಕಾರ ಪತ್ನಿ, ಮಕ್ಕಳನ್ನು ನೋಡಿಕೊಳ್ಳುವುದು ಪತಿಯ ಜವಾಬ್ದಾರಿ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಇದರಿಂದಾಗಿ ಆ ಪತಿರಾಯ ಜೀವನಾಂಶ ನೀಡಲೇಬೇಕಾಗಿದೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/wmp8FrY
via

0 Comments: