‘ಕೆಜಿಎಫ್' ಸಿನಿಮಾ ಮೂಲಕ ಜಗತ್ತಿನ ಮನಗೆದ್ದ ಕನ್ನಡಿಗರ ಮನೆ ಹುಡುಗ ‘ರಾಕಿಂಗ್ ಸ್ಟಾರ್' ಯಶ್. ಅದಕ್ಕೂ ಮೊದಲು ಕನ್ನಡ ಸಿನಿಮಾ ರಂಗದಲ್ಲೇ ವಿಭಿನ್ನ ಕಥಾಹಂದರ ಆಯ್ಕೆ ಮಾಡಿಕೊಳ್ಳುತ್ತಾ ಎಲ್ಲರ ಮನಗೆದ್ದಿದ್ದರು. ನೋಡ ನೋಡುತ್ತಲೇ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದ ಯಶ್ ಈಗ ಸೈಲೆಂಟ್ ಆಗಿದ್ದಾರೆ ಅನ್ನೋ ಮಾತುಗಳು ಹಬ್ಬಿದ್ದವು. ಆದರೆ ರಾಕಿಭಾಯ್ ರೀ ಎಂಟ್ರಿ ಕೊಟ್ಟ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/9FOqDA5
via

0 Comments: