ಮಹರಷಟರದಲಲ ಶವಸನ ಎನಸಪ ಒಡದ ಬಳಕ ಕಗರಸ ಮಲ ಕಣಣಟಟತ ಬಜಪ?

ಮಹರಷಟರದಲಲ ಶವಸನ ಎನಸಪ ಒಡದ ಬಳಕ ಕಗರಸ ಮಲ ಕಣಣಟಟತ ಬಜಪ?

ಮುಂಬೈ, ಜುಲೈ. 04: ಮಹಾರಾಷ್ಟ್ರದ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯಲ್ಲಿ ಕೊನೆಯ ಅಖಂಡ ಪಕ್ಷವಾಗಿ ಈಗ ಉಳಿದಿರುವುದು ಕಾಂಗ್ರೆಸ್ ಮಾತ್ರ. ಶಿವಸೇನೆ ಮತ್ತು ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ಬಿಜೆಪಿ ಇಬ್ಭಾಗ ಮಾಡಿದೆ. ಇದೇ ರೀತಿಯಲ್ಲಿ ಕಾಂಗ್ರೆಸ್‌ನಲ್ಲಿಯೂ ಬಂಡಾಯ ಉಂಟಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ಬಿಜೆಪಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/cGmvOne
via

0 Comments: