ದಬ-ಕಚಚ ಸಪಸಜಟ ವಮನ ಲಯಡಗ ವಳ ಟರ ಸಫಟ ತಪಪದ ಅವಘಡ

ದಬ-ಕಚಚ ಸಪಸಜಟ ವಮನ ಲಯಡಗ ವಳ ಟರ ಸಫಟ ತಪಪದ ಅವಘಡ

ಕೊಚ್ಚಿ, ಜುಲೈ. 04: ಮಂಗಳವಾರ ಕೊಚ್ಚಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಒಡೆದಿದೆ. ದುಬೈನಿಂದ ಬರುತ್ತಿದ್ದ SG-17 ವಿಮಾನವು ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪುವಾಗ ಘಟನೆ ನಡೆದಿದೆ. ಆದರೆ, ವಿಮಾನ ಸುರಕ್ಷಿತವಾಗಿ ನಿಲ್ದಾಣ ತಲುಪಿದೆ. ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ವರದಿಯಾಗಿದೆ. ಏರ್‌ಲೈನ್ ವಕ್ತಾರರ ಪ್ರಕಾರ, ಟೈರ್ ಸ್ಫೋಟದ ಹೊರತಾಗಿಯೂ, ವಿಮಾನವು ಸುರಕ್ಷಿತವಾಗಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/35wgJCU
via

0 Comments: