Gyanvapi Masjid Survey: ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಎಎಸ್‌ಐ ತಂಡದ ಸಮೀಕ್ಷೆ!

Gyanvapi Masjid Survey: ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಎಎಸ್‌ಐ ತಂಡದ ಸಮೀಕ್ಷೆ!

ವಾರಣಾಸಿ ನ್ಯಾಯಾಲಯದ ತೀರ್ಪಿನ ನಂತರ ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈಗಾಗಲೇ ASI ತಂಡ ಜ್ಞಾನವಾಪಿ ಕ್ಯಾಂಪಸ್ ತಲುಪಿದ್ದು, ವಜುಖಾನಾ ಹೊರತುಪಡಿಸಿ ಮಸೀದಿಯ ಉಳಿದ ಭಾಗಗಳ ವೈಜ್ಞಾನಿಕ ಸಮೀಕ್ಷೆಯನ್ನು ಮಾಡಲಿದೆ. ಸಮೀಕ್ಷೆ ವೇಳೆ ಎರಡೂ ಕಡೆಯ ವಕೀಲರು ಹಾಜರಿರುತ್ತಾರೆ. ಜ್ಞಾನವಾಪಿ ಮಸೀದಿಯ ಸರ್ವೆ ವೇಳೆ ಎರಡೂ ಕಡೆಯ ವಕೀಲರು ಹಾಗೂ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/CW8a7qj
via

0 Comments: