ISRO: ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಇಳಿಸುವ ತಾಲೀಮು ನಡೆಸಿದ ಇಸ್ರೋ & ವಾಯುಸೇನೆ

ISRO: ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಇಳಿಸುವ ತಾಲೀಮು ನಡೆಸಿದ ಇಸ್ರೋ & ವಾಯುಸೇನೆ

ಚಂದ್ರಯಾನ-3 ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿದ ಖುಷಿಯಲ್ಲಿರುವ ಇಸ್ರೋ ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಗನಯಾನ ಯೋಜನೆಗೆ ಇಸ್ರೋ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗಗನಯಾತ್ರಿಗಳ ಸುರಕ್ಷಿತವಾಗಿ ಇಳಿಸುವ ಕಾರ್ಯ (ಹಾರ್ಬರ್ ರಿಕವರಿ ಟ್ರಯಲ್ಸ್)ದ ತಾಲೀಮು ನಡೆಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತೀಯ ನೌಕಾಪಡೆಯು ಗಗನಯಾನ ಮಿಷನ್‌ನ ಸಿಬ್ಬಂದಿ ಮಾಡ್ಯೂಲ್ ಮರುಪಡೆಯುವಿಕೆ ಪ್ರಾಯೋಗಿಕ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/p3hk6wv
via

0 Comments: