1999 ಜುಲೈ 26 ರಂದು ದೇಶದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ, ನಮ್ಮ ಸೈನಿಕ ಸಾಹಸಕ್ಕೆ ಮತ್ತು ಶ್ರಮಕ್ಕೆ ಸಿಕ್ಕ ಮಹತ್ವ ವಿಜಯ ದಿನ. ಜುಲೈ 26ರಂದು ದೇಶದ್ಯಾಂತ ಕಾರ್ಗಿಲ್ ವಿಜಯ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಭಾರತವೂ ಪಾಕಿಸ್ತಾನದ ಕುತಂತ್ರ ತಂತ್ರವನ್ನು ಸದೆಬಡಿದು , ಮತ್ತೆ ಭಾರತದ ಭಾಗವನ್ನು ಪಡೆದ ದಿನ
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/NZhcnSA
via
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/NZhcnSA
via
0 Comments: