NDA Meeting Delhi Live : ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆಯಲು ಎನ್‌ಡಿಎ ಮೈತ್ರಿಕೂಟದ ಸಭೆ

NDA Meeting Delhi Live : ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆಯಲು ಎನ್‌ಡಿಎ ಮೈತ್ರಿಕೂಟದ ಸಭೆ

ನವದೆಹಲಿ, ಜುಲೈ 18: ಬೆಂಗಳೂರಿನಲ್ಲಿ ಬಿಜೆಪಿ ಮೈತ್ರಿಕೂಟ ಹೊರತಾದ ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆಯುವಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆ ಇಂದು ಅಶೋಕ ಪಂಚತಾರಾ ಹೋಟೆಲಿನಲ್ಲಿ ನಡೆಯಲಿದೆ. 2024ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಗಳು ಕುತೂಹಲ ಮೂಡಿಸಿವೆ. ಇಂದು ನಡೆಯಲಿರುವ ಸಭೆಯಲ್ಲಿ ಹಳೆಯ ಮಿತ್ರಪಕ್ಷಗಳು ಮತ್ತು ಹೊಸದಾಗಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/r2HMVWG
via

0 Comments: