ODI World Cup 2023: ಏಕದಿನ ವಿಶ್ವಕಪ್ ಟಿಕೆಟ್ ಖರೀದಿ ಇನ್ನೂ ಸುಲಭ: ಯಾವಾಗಿಂದ ಮಾರಾಟ ತಿಳಿಯಿರಿ

ODI World Cup 2023: ಏಕದಿನ ವಿಶ್ವಕಪ್ ಟಿಕೆಟ್ ಖರೀದಿ ಇನ್ನೂ ಸುಲಭ: ಯಾವಾಗಿಂದ ಮಾರಾಟ ತಿಳಿಯಿರಿ

ಏಕದಿನ ವಿಶ್ವಕಪ್ 2023ರ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದೆ. ಭಾರಿ ಕುತೂಹಲ ಕೆರಳಿಸಿರುವ ಈ ಪಂದ್ಯಾವಳಿ ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತದ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದೆ. ಗ್ರಾಹಕರ ಅನುಕೂಲಕ್ಕಾಗಿ ಟಿಕೆಟ್ ಖರೀದಿಯನ್ನು ಸುಲಭವಾಗಿಸಲು ಬಿಸಿಸಿಐ ನಿರ್ಧರಿಸಿದೆ. ಏಕದಿನ ವಿಶ್ವಕಪ್ 2023 ಟಿಕೆಟ್‌ಗಳ ಮಾರಾಟದ ನಿರ್ವಹಣೆಯನ್ನು ಬುಕ್‌ ಮೈ ಶೋ ಮತ್ತು ಪೇ ಟಿಎಂ ಫ್ಲಾಟ್‌ಫಾರ್ಮ್‌ಗಳಿಗೆ ನೀಡಲು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/K9uZjm7
via

0 Comments: