Pakistan: ಅವಧಿಗೂ ಮುನ್ನವೇ ಅಗಸ್ಟ್ 8ರಂದು ಸಂಸತ್ ವಿಸರ್ಜನೆಗೆ ನಿರ್ಧಾರ

Pakistan: ಅವಧಿಗೂ ಮುನ್ನವೇ ಅಗಸ್ಟ್ 8ರಂದು ಸಂಸತ್ ವಿಸರ್ಜನೆಗೆ ನಿರ್ಧಾರ

ನವದೆಹಲಿ, ಜುಲೈ 19: ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಪಾಕಿಸ್ತಾನ ದೇಶದಲ್ಲಿ ಸಂಸತ್ ಅನ್ನು ವಿಸರ್ಜಿಸಲು ಪ್ರಮುಖ ಆಡಳಿತ ಪಕ್ಷಗಳು ಒಪ್ಪಿಗೆ ನೀಡಿವೆ. ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ ಹಾಗೂ ಪಾಕಿಸ್ತಾನ ಪಿಪಲ್ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನ ಸಂಸತ್ ಅಧಿವೇಶನವು ಮುಂದಿನ ತಿಂಗಳ ಆಗಸ್ಟ್ 12ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಇದಕ್ಕೂ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/i30mCHY
via

0 Comments: