Powerful Passport: ಭಾರತಕ್ಕೆ 80ನೇ ಸ್ಥಾನ.. ಶತಕ ಬಾರಿಸಿದ ಪಾಕಿಸ್ತಾನ!

Powerful Passport: ಭಾರತಕ್ಕೆ 80ನೇ ಸ್ಥಾನ.. ಶತಕ ಬಾರಿಸಿದ ಪಾಕಿಸ್ತಾನ!

ತಂತ್ರಜ್ಞಾನ ಬೆಳೆದಂತೆಲ್ಲಾ ಜಗತ್ತೇ ಒಂದು ಹಳ್ಳಿಯಾಗಿದೆ. ಯಾರು ಎಲ್ಲಿಗೆ ಬೇಕಾದರೂ, ಯಾವಾಗ ಬೇಕಾದರೂ ಪ್ರಯಾಣ ಬೆಳೆಸಬಹುದು. ಆದರೆ ಹೀಗೆ ಬೇರೆ ದೇಶಕ್ಕೆ ಯಾರೇ ಹೋಗಬೇಕಾದರೂ ಅವರಿಗೆ ಪಾಸ್‌ಪೋರ್ಟ್ ಕಡ್ಡಾಯ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ಪಾಸ್‌ಪೋರ್ಟ್ ನಿಯಮ ಹೊಂದಿದೆ. ಹಾಗಾದ್ರೆ ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಯಾವ ದೇಶದ್ದು? ಬನ್ನಿ ತಿಳಿಯೋಣ. 'ಹೆನ್ಲೆ' ಪಾಸ್‍ಪೋರ್ಟ್ ಶ್ರೇಯಾಂಕ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/u2TM0cw
via

0 Comments: