ದೆಹಲಿ, ಏಪ್ರಿಲ್ 2: ಸದ್ಯದ ವೇಗ ನೋಡುತ್ತಿದ್ದರೆ ಜಗತ್ತಿನಲ್ಲಿ ಹತ್ತು ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಅದರಂತೆ ಪ್ರಸ್ತುತ ವಿಶ್ವದಲ್ಲಿ 9.5 ಲಕ್ಷ ಕೊರೊನಾ ಕೇಸ್‌ಗಳು ವರದಿಯಾಗಿದೆ. 48,276 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ ಇಟಲಿ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
0 Comments: