16 ಜನರನ್ನು ಹತ್ಯೆಗೈದ ಶೂಟರ್ 12 ಗಂಟೆಗಳಲ್ಲಿ ಹತ

16 ಜನರನ್ನು ಹತ್ಯೆಗೈದ ಶೂಟರ್ 12 ಗಂಟೆಗಳಲ್ಲಿ ಹತ

ಮಾಂಟ್ರಿಯಲ್, ಏಪ್ರಿಲ್ 20: ಪೊಲೀಸರ ವಾಹನವನ್ನು ಬಳಸಿ ಸಾಮೂಹಿಕ ಹತ್ಯೆ ನಡೆಸಿದ ದುಷ್ಕರ್ಮಿಯನ್ನು ಘಟನೆ ನಡೆದ 12 ಗಂಟೆಗಳಲ್ಲೇ ಹುಡುಕಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಟ್ಲಾಂಟಿಕ್ ಕೆನಡಾದಲ್ಲಿ ನಡೆದ ದುರ್ಘಟನೆಯಲ್ಲಿ 16 ಮಂದಿ ಸಾರ್ವಜನಿಕರು ಬಲಿಯಾಗಿದ್ದು, ಕೆನಡಾದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದುರ್ಘಟನೆ ಎನ್ನಲಾಗಿದೆ. ಶೂಟರ್ ನನ್ನು 51 ವರ್ಷ ವಯಸ್ಸಿನ ಗ್ರೇಬಿಯಲ್ ವರ್ಟ್ ಮನ್ ಎಂದು ಗುರುತಿಸಲಾಗಿದೆ.

from Oneindia.in - thatsKannada News https://ift.tt/3aiDIBK
via

0 Comments: