ಭಾರತೀಯ ರೈಲ್ವೆಗೆ 167 ವರ್ಷ: ಮೊದಲ ಬಾರಿಗೆ ಪ್ರಯಾಣಿಕರಿಲ್ಲದೆ ಆಚರಣೆ

ಭಾರತೀಯ ರೈಲ್ವೆಗೆ 167 ವರ್ಷ: ಮೊದಲ ಬಾರಿಗೆ ಪ್ರಯಾಣಿಕರಿಲ್ಲದೆ ಆಚರಣೆ

ನವದೆಹಲಿ, ಏಪ್ರಿಲ್ 17: ಭಾರತೀಯ ರೈಲ್ವೆ 167 ವರ್ಷ ತುಂಬಿದ್ದು, ಮೊದಲ ಬಾರಿಗೆ ಪ್ರಯಾಣಿಕರಿಲ್ಲದೆ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. 167 ವರ್ಷಗಳ ಹಿಂದೆ 1853 ರಲ್ಲಿ ಈ ದಿನದಂದು ದೇಶದ ಮೊದಲ ಪ್ಯಾಸೆಂಜರ್ ರೈಲು ಮುಂಬಯಿಯ ಬೋರಿ ಬಂಡರ್‌ನಿಂದ ಥಾಣೆಗೆ ಪ್ರಯಾಣಿಸಿತ್ತು. ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ. ಮೊದಲ ಭಾರತೀಯ

from Oneindia.in - thatsKannada News https://ift.tt/3biAH5A
via

Related Articles

0 Comments: