ಹೆಚ್ಚಿದ ಬೇಡಿಕೆ: HCQ ಔಷಧ 55 ದೇಶಗಳಿಗೆ ರಫ್ತು ಮಾಡಿದ ಭಾರತ

ಹೆಚ್ಚಿದ ಬೇಡಿಕೆ: HCQ ಔಷಧ 55 ದೇಶಗಳಿಗೆ ರಫ್ತು ಮಾಡಿದ ಭಾರತ

ನವದೆಹಲಿ, ಏಪ್ರಿಲ್ 16: ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧವನ್ನು ಕೊವಿಡ್ 19 ರೋಗಿಗಳಿಗೂ ಬಳಸಲು ಅಮೆರಿಕ ಮುಂದಾಗಿದ್ದೇ ತಡ, ಆನೇಕ ರಾಷ್ಟ್ರಗಳಿಂದ ಈ ಔಷಧಿಗೆ ಬೇಡಿಕೆ ಬಂದಿದೆ. ಭಾರತದಿಂದ ಈಗ 55 ರಾಷ್ಟ್ರಗಳಿಗೆ HCQ ರಫ್ತಾಗುತ್ತಿದೆ. ಇಲ್ಲಿ ತನಕ ಸುಮಾರು 35.82 ಲಕ್ಷ ಎಚ್ ಸಿಕ್ಯೂ ಗುಳಿಗೆಗಳನ್ನು ಯುಎಸ್ ಗೆ

from Oneindia.in - thatsKannada News https://ift.tt/2VdQg93
via

Related Articles

0 Comments: