ನವದೆಹಲಿ, ಏಪ್ರಿಲ್ 23: ಕೊರೊನಾವೈರಸ್ ಸೋಂಕು ಹರಡದಂತೆ ದೇಶದೆಲ್ಲೆಡೆ ಮೇ.3ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಉದ್ಯೋಗಿಗೆ ಹಾಗೂ ಪಿಂಚಣಿದಾರರಿಗೆ ನೀಡುವ ವಿವಿಧ ಭತ್ಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ವಿತ್ತ ಸಚಿವಾಲಯವು ನಿರ್ಧರಿಸಿದೆ. 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ(ಡಿಎ)ಯನ್ನು ಜುಲೈ 2021ರ ತನಕ ತಡೆ ಹಿಡಿಯಲಾಗಿದೆ
from Oneindia.in - thatsKannada News https://ift.tt/34Ybhbe
via
from Oneindia.in - thatsKannada News https://ift.tt/34Ybhbe
via
0 Comments: