ನವದೆಹಲಿ, ಏಪ್ರಿಲ್ 23: ಕೊರೊನಾ ವೈರಸ್ ಸಮರ್ಥವಾಗಿ ನಿಭಾಯಿಸಿದ 10 ದೇಶಗಳ ನಾಯಕರುಗಳ ಪೈಕಿ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಜನವರಿ 1ರಿಂದ ಏ.14ರವರೆಗಿನ ಜಾಗತಿಕ ವರದಿಗಳನ್ನಾಧರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲನೇ ಸ್ಥಾನ ಲಭಿಸಿದೆ. ಮಾರಕ ಕೊರೊನಾ
from Oneindia.in - thatsKannada News https://ift.tt/2yEWQMZ
via
from Oneindia.in - thatsKannada News https://ift.tt/2yEWQMZ
via
0 Comments: