ಏ.20ರಿಂದ ಹಿರಿಯ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿರಬೇಕು

ಏ.20ರಿಂದ ಹಿರಿಯ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿರಬೇಕು

ನವದೆಹಲಿ, ಏಪ್ರಿಲ್ 15 : ಕೇಂದ್ರ ಸಚಿವರು, ಅವರ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಏಪ್ರಿಲ್ 20ರಿಂದ ಶೇ 100ರಷ್ಟು ಹಾಜರಾತಿಯೊಂದಿಗೆ ಕೆಲಸ ಮಾಡಲಿದ್ದಾರೆ. ಹೆಚ್ಚುವರಿ ಕಾರ್ಯದರ್ಶಿ ಮತ್ತು ಅದಕ್ಕೂ ಹೆಚ್ಚಿನ ಸ್ಥಾನಮಾನದ ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಲಿದೆ. 2ನೇ ಹಂತದ ಲಾಕ್ ಡೌನ್ ಕುರಿತು ಬುಧವಾರ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ

from Oneindia.in - thatsKannada News https://ift.tt/2KjK0GV
via

Related Articles

0 Comments: