ಪತ್ರಕರ್ತನಿಗೂ ಅಂಟಿಕೊಂಡಿತು ಕೊರೊನಾ ಸೋಂಕು

ಪತ್ರಕರ್ತನಿಗೂ ಅಂಟಿಕೊಂಡಿತು ಕೊರೊನಾ ಸೋಂಕು

ಶಿಮ್ಲಾ, ಏಪ್ರಿಲ್ 15: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೂ ಸೋಂಕು ಕಾಣಿಸಿಕೊಂಡಿರುವ ಸುದ್ದಿಗಳು ವರದಿಯಾಗಿತ್ತು. ಇದೀಗ, ಪತ್ರಕರ್ತರಲ್ಲಿಯೂ ಕೊವಿಡ್ ಸೋಂಕು ಪತ್ತೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರಿಗೆ ಸೋಂಕು ತಗುಲಿದ್ದು, ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ. ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ! ಇದಕ್ಕೂ ಮುಂಚೆ ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಕೊರೊನಾ ಸೋಂಕು

from Oneindia.in - thatsKannada News https://ift.tt/3comapp
via

Related Articles

0 Comments: