2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಆಪತ್ತು

2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಆಪತ್ತು

ಕೇಂಬ್ರಿಡ್ಜ್‌, ಏಪ್ರಿಲ್ 16: ಸಾಮಾಜಿಕ ಅಂತರವಿಲ್ಲದಿದ್ದರೆ ಕೊರೊನಾ ಸೋಂಕು ತೀವ್ರವಾಗಲಿದೆ ಹೀಗಾಗಿ 2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹಾರ್ವರ್ಡ್ ವಿವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ದಾಳಿಯಿಂದ ಜಗತ್ತು ಪಾರಾಗಬೇಕಾದರೆ 2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಗಿದೆ.ಜನರು ಇದೇ ಎಚ್ಚರಿಕೆಯನ್ನು ಇನ್ನಷ್ಟು ಕಾಲ ವಹಿಸುವುದು ಉತ್ತಮ, ಈಗ ಒಮ್ಮೆ ಕೊರೊನಾ ಸೋಂಕು ಸಂಪೂರ್ಣ ನಾಮಾವಶೇಷವಾದರೂ

from Oneindia.in - thatsKannada News https://ift.tt/2VfAUBf
via

Related Articles

0 Comments: