ನವದೆಹಲಿ, ಏಪ್ರಿಲ್ 17: ಚೀನಾದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ.17 ರಷ್ಟು ರೋಗಿಗಳಿಗೆ ಕೊರೊನಾದ ಯಾವುದೇ ಲಕ್ಷಣಗಳು ಇರಲಿಲ್ಲ ಎಂದು ವರದಿ ಬಹಿರಂಗಪಡಿಸಿದೆ. ಒಬ್ಬರಿಂದೊಬ್ಬರಿಗೆ ಸೋಂಕು ಹರಡಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಸಾಕಷ್ಟು ಮಂದಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಾವಾಗಿಯೇ ಬಂದು ಗಂಟಲು ದ್ರವ, ರಕ್ತ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಏಪ್ರಿಲ್ 15ರಂದು ನೇಚರ್ ಮೆಡಿಸಿನ್ ವರದಿ
from Oneindia.in - thatsKannada News https://ift.tt/2Vynsax
via
from Oneindia.in - thatsKannada News https://ift.tt/2Vynsax
via
0 Comments: