ಇಬ್ಬರನ್ನು ಕೊಂದ ಪೊಲೀಸರ ಗನ್, ಮತ್ತಷ್ಟು ರೊಚ್ಚಿಗೆದ್ದ ಹೋರಾಟಗಾರರು

ಇಬ್ಬರನ್ನು ಕೊಂದ ಪೊಲೀಸರ ಗನ್, ಮತ್ತಷ್ಟು ರೊಚ್ಚಿಗೆದ್ದ ಹೋರಾಟಗಾರರು

ಮ್ಯಾನ್ಮಾರ್‌ ಮಿಲಿಟರಿ ಹಾಗೂ ಮ್ಯಾನ್ಮಾರ್‌ ಪ್ರಜೆಗಳ ನಡುವಿನ ತಿಕ್ಕಾಟ ಜೋರಾಗಿದ್ದು, ಹಿಂಸಾಚಾರಕ್ಕೆ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಘಟನೆಯಲ್ಲಿ ಕನಿಷ್ಠ 20 ಜನರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸೇನಾ ದಂಗೆ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಹೋರಾಟಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಇತರ ಪ್ರದೇಶಗಳಿಗೂ ಹಬ್ಬುತ್ತಿದೆ. ಆದರೆ ಇದನ್ನೆಲ್ಲಾ ತಡೆಯಲು ಮ್ಯಾನ್ಮಾರ್‌ ಪೊಲೀಸರು

from Oneindia.in - thatsKannada News https://ift.tt/3k778sY
https://ift.tt/3k778sY {

Related Articles

0 Comments: