ಶ್ರೀಲಂಕಾ ನೌಕಾಪಡೆ ಮೇಲೆ ಕೊರೊನಾ ಅಟ್ಯಾಕ್: 4 ಸಾವಿರ ಸಿಬ್ಬಂದಿಗೆ ಕ್ವಾರಂಟೈನ್

ಶ್ರೀಲಂಕಾ ನೌಕಾಪಡೆ ಮೇಲೆ ಕೊರೊನಾ ಅಟ್ಯಾಕ್: 4 ಸಾವಿರ ಸಿಬ್ಬಂದಿಗೆ ಕ್ವಾರಂಟೈನ್

ಕಟ್ಮಂಡು, ಏಪ್ರಿಲ್ 25: ಶ್ರೀಲಂಕಾ ನೌಕಾಪಡೆಯ 60 ಮಂದಿಗೆ ಕೊರೊನಾ ಸೋಂಕು ತಗುಲಿದ್ದ ಪರಿಣಾಮ ನೌಕಾಪಡೆಯ 4 ಸಾವಿರ ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಎರಡು ದಿನಗಳಲ್ಲಿ ನೌಕಾಪಡೆಗೆ ಸಂಬಂಧಿಸಿದ 60 ಪ್ರಕರಣಗಳು ದೃಢಪಟ್ಟಿವೆ ಎಂದು ಶ್ರೀಲಂಕಾ ಸೇನೆಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಮಾಹಿತಿ ನೀಡಿದ್ದು, 60 ಮಂದಿಯ ಸಂಪರ್ಕದಲ್ಲಿದ್ದ 4,000 ಮಂದಿಯನ್ನು ಕ್ವಾರಂಟೇನ್ ಗೆ

from Oneindia.in - thatsKannada News https://ift.tt/2W1cE4M
via

0 Comments: