ಕೊರೊನಾ ಭೀತಿ: ಭಾರತದಲ್ಲಿ ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ

ಕೊರೊನಾ ಭೀತಿ: ಭಾರತದಲ್ಲಿ ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ

ಸಾಮಾನ್ಯವಾಗಿ ತಮ್ಮ ಮದುವೆಯ ಬಗ್ಗೆ ಎಲ್ಲರೂ ಕನಸುಗಳನ್ನು ಕಂಡಿರುತ್ತಾರೆ. ಮದುವೆಯನ್ನು ಎಂದೂ ಮರೆಯಲಾಗಂತೆ ಎಂದುಕೊಂಡಿರುತ್ತಾರೆ ಆದರೆ ವಿಧಿಬರಹವೇ ಬೇರೆ. ಮನೆಯಲ್ಲಿ ನೆಂಟರಿಷ್ಟರಿಲ್ಲ, ಹಲವು ಬಗೆಯ ಭಕ್ಷ್ಯ ಭೋಜನಗಳಿಲ್ಲ, ವರ ಕುದುರೆ ಏರಿ ಬರುವುದಿಲ್ಲ, ವಧು ನಾಚಿಕೊಂಡು ಹಸೆ ಮಣೆಯ ಮೇಲೆ ಬಂದು ನಿಲ್ಲುವುದಿಲ್ಲ, ಜೂಮ್ ಅಪ್ಲಿಕೇಷನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಧು-ವರರಿಬ್ಬರು ಹಸೆಮಣೆ ಏರಿದ್ದಾರೆ. ಕೊರೊನಾ ವೈರಸ್

from Oneindia.in - thatsKannada News https://ift.tt/2VYuZPT
via

0 Comments: