ಕೊಲ್ಕತ್ತ, ಏಪ್ರಿಲ್ 27: ಓರ್ವ ಕೊರೊನಾ ಸೋಂಕಿತ ಎಂದು ದೃಢಪಡಲು ನಾಲ್ಕು ದಿನಗಳು ಬೇಕು ಎನ್ನುವ ಮಾಹಿತಿ ಲಭ್ಯವಾಗಿದೆ. ಕೊರೊನಾ ವೈರಸ್ ಪರೀಕ್ಷಾ ವರದಿ ತಡವಾಗಿ ಬರುತ್ತಿರವುದರಿಂದ ವೈರಸ್ ಮತ್ತಷ್ಟು ಮಂದಿಗೆ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಕೊಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓರ್ವ ಆಸ್ಪತ್ರೆಗೆ ಹೋಗಿ ಸ್ವ್ಯಾಬ್ ಪರೀಕ್ಷೆ ಮಾಡಿಸಿದರೆ ಆತನ ವರದಿ
from Oneindia.in - thatsKannada News https://ift.tt/3cSUAk2
via
from Oneindia.in - thatsKannada News https://ift.tt/3cSUAk2
via
0 Comments: