ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆ ವಾರಗಳ ಬಳಿಕ ಬದುಕಿ ಬಂದಿದ್ಹೇಗೆ?

ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆ ವಾರಗಳ ಬಳಿಕ ಬದುಕಿ ಬಂದಿದ್ಹೇಗೆ?

ಗ್ವಾಯಾಕ್ವಿಲ್, ಏಪ್ರಿಲ್ 27: ಕೊರೊನಾವೈರಸ್‌ನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆ ನಡೆದು ವಾರಗಳ ಬಳಿಕ ಬದುಕಿಬಂದಿರುವ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ. 74 ವರ್ಷದ ಆಲ್ಬಾ ಮರೂರಿ ಅವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆಯು ಆಕೆ ಮೃತಪಟ್ಟಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಅವರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿತ್ತು. ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ!

from Oneindia.in - thatsKannada News https://ift.tt/2SadKds
via

0 Comments: