ಜಿಯೋ ಪಾಲಿನ ಶೇ 9.9 ಷೇರುಗಳನ್ನು ಖರೀದಿಸಿದ ಫೇಸ್ಬುಕ್

ಜಿಯೋ ಪಾಲಿನ ಶೇ 9.9 ಷೇರುಗಳನ್ನು ಖರೀದಿಸಿದ ಫೇಸ್ಬುಕ್

ನವದೆಹಲಿ, ಏಪ್ರಿಲ್ 22: ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಪಂಕ್ತಿಯಲ್ಲಿರುವ ರಿಲಯನ್ಸ್ ಜಿಯೋ ಜೊತೆಗೆ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ. ಜಿಯೋದಲ್ಲಿರುವ ಶೇ 9.9ರಷ್ಟು ಪಾಲನ್ನು ಸುಮಾರು 5.7 ಬಿಲಿಯನ್ ಡಾಲರ್ (43,574 ಕೋಟಿ ರು ) ಮೊತ್ತಕ್ಕೆ ಫೇಸ್ಬುಕ್ ಖರೀದಿಸಿದೆ. ಈ ಮೂಲಕ ಫೇಸ್ಬುಕ್ ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಾಗಿದ್ದರೆ, ರಿಲಯನ್ಸ್ ತನ್ನ ಸಾಲದ ಹೊರೆಯನ್ನು

from Oneindia.in - thatsKannada News https://ift.tt/2VNsQqm
via

0 Comments: