ವಿಜಯಪುರ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣದ ಐದು ಜನ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಲಾಗಿದೆ. P-228, 229, 230, 231 ಮತ್ತು 232 ನಂಬರಿನ ಪೆಸೇಂಟ್ ಡಿಸ್ ಚಾರ್ಜ ಆಗಿದ್ದಾರೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಲಾಗಿದೆ.
ಪೆಷಂಟ್ 228, P229, P230, P231, P232 ಗುಣಮುಖರಾಗಿ ಬಿಡುಗಡೆಯಾಗಿರೋದ್ರಿಂದ ಈವರೆಗೆ 6 ಜನ ವಿಜಯಪುರ ಜಿಲ್ಲಾಸ್ಪತ್ರೆಯಿಂದ ಕೊರೊನಾ ಸೋಂಕಿತರು ಬಿಡುಗಡೆ ಯಾದಂತಾಗಿ ಒಟ್ಟು 41 ಪಾಸಿಟಿವ್ ಪ್ರಕರಣಗಳ ಪೈಕಿ 6 ಜನ ಡಿಸ್ ಚಾರ್ಜ ಆಗಿದ್ದು ವಿಜಯಪುರ ಜನತೆಗೆ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳ ಅರ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ…
0 Comments: