ಸಿರಿಯಾದಲ್ಲಿ ಕೊರೊನಾ ಪತ್ತೆಗೆ ಇರುವುದು ಒಂದೇ ಒಂದು ಯಂತ್ರ

ಸಿರಿಯಾದಲ್ಲಿ ಕೊರೊನಾ ಪತ್ತೆಗೆ ಇರುವುದು ಒಂದೇ ಒಂದು ಯಂತ್ರ

ಇಡ್ಲಿಬ್, ಏಪ್ರಿಲ್ 15: ಸಿರಿಯಾ ಜನತೆ ಕೊರೊನಾ ವೈರಸ್‌ನ ಜೊತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೊರೊನಾ ವೈರಸ್‌ ಪತ್ತೆಗೆ ಇರುವುದು ಒಂದೇ ಯಂತ್ರ. ಕೊರೊನಾ ವೈರಸ್ ಇಡೀ ವಿಶ್ವಕ್ಕೆ ಹರಡಿದೆ. ಎಲ್ಲರೂ ನಿತ್ಯ ಕನಸಿನಲ್ಲೂ ಕೊರೊನಾ ಕನವರಿಸುವಂತಾಗಿದೆ. ಆದರೆ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರು ಸಿರಿಯಾದಲ್ಲಿ ಕೊವಿಡ್ 19 ಪತ್ತೆ ಹಚ್ಚುವ ಯಂತ್ರ ಮಾತ್ರ ಇರುವುದು ಒಂದೇ

from Oneindia.in - thatsKannada News https://ift.tt/2K853fs
via

Related Articles

0 Comments: