ಸಾವಿಗೇನು ಕಾರಣ: ಕೊರೊನಾ ಸೋಂಕಿತರ ಸಾವಿನ ಹಿಂದಿನ ರಹಸ್ಯ ಬಟಾಬಯಲು!

ಸಾವಿಗೇನು ಕಾರಣ: ಕೊರೊನಾ ಸೋಂಕಿತರ ಸಾವಿನ ಹಿಂದಿನ ರಹಸ್ಯ ಬಟಾಬಯಲು!

ಅಹ್ಮದಾಬಾದ್, ಏಪ್ರಿಲ್.28: ಕೊರೊನಾ ವೈರಸ್ ಸೋಂಕಿತರಲ್ಲಿ ಮೃತಪಟ್ಟವರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚು. ಮಾರಕ ಸೋಂಕು ಅಂಟಿಕೊಂಡವರ ಸಾವಿನ ಹಿಂದಿನ ಅಸಲಿ ಸತ್ಯವನ್ನು ಗುಜರಾತ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಗುಜರಾತ್ ನಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 3,548 ಜನರಿಗೆ ಕೊರೊನಾ ವೈರಸ್ ಕನ್ಫರ್ಮ್ ಆಗಿದ್ದು, ಈವರೆಗೂ ರಾಜ್ಯದಲ್ಲಿ 162ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. 394 ಪ್ರಕರಣಗಳಲ್ಲಿ ಮಂದಿ

from Oneindia.in - thatsKannada News https://ift.tt/2W6N52v
via

0 Comments: